ತಮಿಳುನಾಡಿಗೆ 32 ಟಿಎಂಸಿಗೂ ಹೆಚ್ಚು ಕಾವೇರಿ ನೀರು ಬಿಡುಗಡೆ

ಬೆಂಗಳೂರು, ಆ.12- ಕಾವೇರಿ ಜಲಾನಯನ ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಜಲಾಶಯಗಳಿಂದ ಎರಡು ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ಪ್ರಮಾಣದ ನೀರನ್ನು ಬಿಟ್ಟಿರುವ

Read more

ತೊಂದರೆ ಕೊಡಬೇಡಿ : ತಮಿಳುನಾಡಿಗೆ ಡಿಕೆಶಿ ವಿನಮ್ರ ಮನವಿ

ಬೆಂಗಳೂರು, ಜೂ.28- ತಮಿಳುನಾಡು ಎಷ್ಟು ಯೋಜನೆಗಳನ್ನಾದರೂ ಮಾಡಿಕೊಳ್ಳಲಿ ನಮ್ಮ ತರಕಾರಿಲ್ಲ. ಆದರೆ ನಮ್ಮ ರಾಜ್ಯದ ಯೋಜನೆಗೆ ಅವರು ತೊಂದರೆ ಕೊಡಬಾರದು ಎಂದು ಜನ ಸಂಪನ್ಮೂಲ ಸಚಿವ ಡಿ.ಕೆ.

Read more

ತಮಿಳುನಾಡಿನ ಸೇಲಂನಲ್ಲಿ ಬಸ್‍ನಲ್ಲೇ ಬಾಲಕಿ ಮೇಲೆ ಗ್ಯಾಂಗ್ ರೇಪ್, ಮೂವರ ಬಂಧನ

ಚೆನ್ನೈ, ಜೂ. 7- ದೆಹಲಿಯ ನಿರ್ಭಯಾ ಪ್ರಕರಣವನ್ನು ನೆನಪಿಸುವ ಘಟನೆಯೊಂದು ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. 14 ವರ್ಷದ ಬಾಲಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಬಸ್‍ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

Read more

ತಮಿಳುನಾಡಿನಲ್ಲಿ ಕಾಡಾನೆ ದಾಳಿಗೆ ನಾಲ್ವರ ದುರ್ಮರಣ

ಕೊಯಮತ್ತೂರು, ಜೂ.2-ಕಾಡಾನೆಯೊಂದು ನಡೆಸಿದ ಭಯಾನಕ ದಾಳಿಗೆ ಬಾಲಕಿಯೊಬ್ಬಳು ಸೇರಿದಂತೆ ನಾಲ್ವರು ಮೃತಪಟ್ಟ ಭೀಕರ ಘಟನೆ ಇಂದು ಮುಂಜಾನೆ ತಮಿಳುನಾಡಿನ ಕೊಯಮತ್ತೂರು ಹೊರವಲಯದ ವೆಲ್ಲಾಲೂರಿನಲ್ಲಿ ಸಂಭವಿಸಿದೆ. ಗಜದ ಕ್ರೌರ್ಯಕ್ಕೆ

Read more

ಯುವಕನನ್ನು ತುಂಡು ತುಂಡಾಗಿ ಕತ್ತರಿಸಿ, ಪೊಲೀಸ್ ಠಾಣೆ ಎದುರೇ ರುಂಡ ಎಸೆದು ಹಂತಕರು ಪರಾರಿ..!

ಪುದುಚೇರಿ, ಮೇ 11-ತಮಿಳುನಾಡಿನ ಕಡಲೂರಿನಲ್ಲಿ ನಿನ್ನೆ ರಾತ್ರಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಯುವಕನೊಬ್ಬನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಹಂತಕರು ನಂತರ ಕಡಲೂರು ಪೊಲೀಸ್ ಠಾಣೆಗೆ

Read more

ದಿನಕರನ್ ಬಂಧನ ನಂತರ ಎಐಎಡಿಎಂಕೆ 2 ಬಣಗಳ ವಿಲೀನ ಪ್ರಕ್ರಿಯೆ ಚುರುಕು

ಚೆನ್ನೈ, ಏ.26- ಎಐಎಡಿಎಂಕೆ ಉಭಯ ಬಣಗಳಿಂದ ತಿರಸ್ಕರಿಸಲ್ಪಟ್ಟ ಮಾಜಿ ಉಪ ಮಹಾ ಪ್ರಧಾನ ಕಾರ್ಯದರ್ಶಿ ದಿನಕರನ್ ಬಂಧನದ ನಂತರ ವಿಲೀನ ಪ್ರಕ್ರಿಯೆ ಚುರುಕುಗೊಂಡಿದೆ.ಚೆನ್ನೈನಲ್ಲಿಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ

Read more

ಸ್ಟಾಲಿನ್ ಸೇರಿ 2,000ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲು

ಚೆನ್ನೈ ,ಫೆ.19-ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ತಮ್ಮ ಮತ್ತು ತಮ್ಮ ಶಾಸಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮರೀನಾ ಬೀಚ್‍ನಲ್ಲಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ

Read more

ದೆಹಲಿಯಲ್ಲಿ ಕರ್ನಾಟಕದ ಥ್ರೋಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ

ಬೆಂಗಳೂರು, ಜ.7- ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿ ಸಂದರ್ಭದಲ್ಲಿ ಕರ್ನಾಟಕದ ಥ್ರೋಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ನಡೆದಿದೆ.   ಅಂಪೈರ್ ಅವರ ತಪ್ಪು ತೀರ್ಪು

Read more

ತಮಿಳುನಾಡಿನ 3,000 ಬೆಸ್ತರ ಚದುರಿಸಿದ ಶ್ರೀಲಂಕಾ ನೌಕಾಪಡೆ, ಹಲವರಿಗೆ ಗಾಯ

ರಾಮೇಶ್ವರ, ಡಿ.27-ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಕಚ್ಚತೀವು ಕರಾವಳಿ ಪ್ರದೇಶದಲ್ಲಿ 100ಕ್ಕೂ ಹೆಚ್ಚು

Read more

ಸುಮಾತ್ರ ಸುನಾಮಿ ಘೋರ ದುರಂತ ನಡೆದು ಇಂದಿಗೆ 12 ವರ್ಷ

ಚೆನ್ನೈ, ಡಿ. 26- ಏಷ್ಯಾದ ಅನೇಕ ರಾಷ್ಟ್ರಗಳಿಗೆ ಡಿಸೆಂಬರ್ 26, 2004 ಅತ್ಯಂತ ಕರಾಳ ದಿನ. ಇಂಡೋನೆಷ್ಯಾದ ಸುಮಾತ್ರ ದ್ವೀಪದ ಸಾಗರಗರ್ಭದಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು

Read more