ತಮಿಳುನಾಡು ಬಂದ್ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ

ಬೆಂಗಳೂರು, ಸೆ.16- ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಬಂದ್‍ಗೆ ಕರೆಕೊಟ್ಟಿದ್ದು, ಗಡಿ ಭಾಗದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಾಮರಾಜನಗರ, ಮೈಸೂರು ಗಡಿಭಾಗ, ಅತ್ತಿಬೆಲೆ, ಹೊಸೂರು, ಮಾಲೂರು, ಗುಂಡ್ಲುಪೇಟೆ,

Read more