ಮತ್ತೇರಿದ ಅಪ್ರಾಪ್ತರಿಂದ ಟೀ ಅಂಗಡಿಯವನಿಗೆ ಗುಂಡೇಟು

ನವದೆಹಲಿ, ಅ.18- ರಾತ್ರಿಯೆಲ್ಲಾ ಮೋಜು-ಮಸ್ತಿ ಮಾಡಿದ ಅಪ್ರಾಪ್ತ ಬಾಲಕರ ತಂಡ ಮುಂಜಾನೆ ಟೀ ಅಂಗಡಿಯವನಿಗೆ ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಫ್ದರ್‍ಜಂಗ್ ಪ್ರಾಂತ್ಯದಲ್ಲಿ

Read more