54 ಡಿಗ್ರಿ ಸೆಲ್ಷಿಯಸ್ ಉಷ್ಣತೆಯೊಂದಿಗೆ ಜಾಗತಿಕ ದಾಖಲೆ ಸರಿಗಟ್ಟಿದ ಇರಾನ್ನ ಆಹ್ವಾಜ್
ಅಹ್ವಾಜ್, ಜು.1-ಇರಾನ್ನ ಆಹ್ವಾಜ್ ನಗರವು 54 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಿಂದ ಬೆಂದು ಬಸವಳಿಯುತ್ತಿದ್ದು. ಗರಿಷ್ಠ ತಾಪಮಾನದ ಜಾಗತಿಕ ದಾಖಲೆಯನ್ನು ಸರಿಗಟ್ಟಿದೆ. ಆಹ್ವಾಜ್ ಪಟ್ಟಣದಲ್ಲಿ ಗುರುವಾರ 54 ಡಿಗ್ರಿ
Read more