ಸಿಡಿಲು ಬಡಿದು ಮಾವಿನಕೆರೆ ರಂಗನಾಥಸ್ವಾಮಿ ದೇಗುಲದ ರಾಜಗೋಪುರ ಜಖಂ

ಹಾಸನ,ಮೇ 29-ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ಮೇಲಿರುವ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯದ ಗೋಪುರಕ್ಕೆ ಸಿಡಿಲು ಬಡಿದು ರಾಜಗೋಪುರ ಮೇಲಿರುವ ವಿಗ್ರಹಗಳು ಜಖಂ ಆಗಿವೆ. ತಾಲ್ಲೂಕಿನಲ್ಲಿ

Read more

ಶ್ರೀರಂಗಪಟ್ಟಣದ ಶ್ರೀ ರಂಗನಾಥ ದೇವಾಲಯ ಆವರಣದಲ್ಲಿ ಅಪರಿಚಿತ ಶವ ಪತ್ತೆ

ಮಂಡ್ಯ, ಮೇ 4- ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಸಮೀಪದ ಪಾರ್ಕ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತನ ವಿಳಾಸ ತಿಳಿದುಬಂದಿಲ್ಲ. ಬೆಳಗಿನ

Read more

ಮೈನವಿರೇಳಿಸಿದ ಅಗ್ನಿ ಕುಂಡ ಮಹೋತ್ಸವ

ಹುಳಿಯಾರು, ಏ.18-ಹುಳಿಯಾರು ಹೋಬಳಿಟಿ.ಎಸ್.ಹಳ್ಳಿಯ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀಆದಿಶಕ್ತಿ ಚೌಡಮ್ಮನವರಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಗ್ನಿ ಕುಂಡ ಮಹೋತ್ಸವವು ಅತ್ಯಂತ ವೈಭವವಾಗಿಯೂ, ಮೈನವಿರೇಳಿಸುವಂತೆಯೂ ಜರುಗಿತು.ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ,

Read more

ಪೂಜಾರಿಯಿಂದ ಗೃಹಿಣಿ ಜತೆ ಅಸಭ್ಯ ವರ್ತನೆ

ತುಮಕೂರು, ಏ.11- ಪೂಜೆಗೆಂದು ಮನೆಗೆ ಬಂದ ಪೂಜಾರಿಯೊಬ್ಬ ಗೃಹಿಣಿ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಕ್ಕಳಸಂದ್ರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ನಾಗಮಂಗಲ

Read more

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಬೇಲೂರು, ಏ.7- ಚನ್ನಕೇಶವ ದೇವಾಲಯ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯವು ದೇವಾಲಯದ ಪರವಾಗಿ ತೀರ್ಪು ನೀಡಿದೆ ಎಂದು

Read more

ದೇವಸ್ಥಾನದಲ್ಲಿ ನವಜಾತ ಹೆಣ್ಣು ಶಿಶು ಇಟ್ಟು ಪಾಪಿ ತಾಯಿ ಪರಾರಿ

ಧಾರವಾಡ,ಮಾ.28- ನವಜಾತ ಹೆಣ್ಣು ಶಿಶುವನ್ನು ಪಾಪಿ ತಾಯಿಯೊಬ್ಬಳು ನಗರ ಹೊರವಲಯದ ಬಸವೇಶ್ವರ ದೇವಸ್ಥಾನದಲ್ಲಿ ಬಿಟ್ಟು ಹೋದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.ಹೆಣ್ಣು ಮಗು ಹುಟ್ಟಿದೆ ಎಂಬ

Read more

ಕಾಂಗ್ರೇಸ್,  ಬಿಜೆಪಿ ಪಕ್ಷಗಳಿಂದ ಇಂದಿನ ವ್ಯವಸ್ಥೆ ಹಾಳಾಗಿದೆ : ದೇವೇಗೌಡ

ನಂಜನಗೂಡು, ಮಾ.3- ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದಿನ ವ್ಯವಸ್ಥೆಗಳನ್ನು ಸರಿಪಡಿಸಲಾಗದಷ್ಟು ಹಾಳು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಿಡಿಕಾರಿದ್ದಾರೆ.ಅವರು ಧರ್ಮಪತ್ನಿ ಚೆನ್ನಮ್ಮರವರೊಂದಿಗೆ

Read more

ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ 21 ಮಳಿಗೆಗಳ ಹರಾಜು ಮುಂದಕ್ಕೆ

ನಂಜನಗೂಡು, ಫೆ.16- ಬೀಡ್‍ದಾರರ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯಿಂದಾಗಿ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿರುವ 21 ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದೂಡಲಾಯಿತು.ಕಳೆದ ಕೆಲವು ವರ್ಷಗಳಿಂದ 21

Read more

ಅರುಣಾಚಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ

ಕನಕುಪುರ, ನ.24- ತಾಲ್ಲೂಕಿನ ಪ್ರಾಚೀನ ಕಾಲದ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರಗೊಂಡು ನೂತನವಾಗಿ 23 ದೇವರುಗಳ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು.23 ನೂತನ ದೇವತೆಗಳ

Read more

ಹುಂಡಿಯಲ್ಲಿದ್ದ ನೋಟು ಬದಲಿಗೆ ಕ್ರಮ

ಚಿಕ್ಕನಾಯಕನಹಳ್ಳಿ, ನ.24- ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಹುಂಡಿಯ ಹಣದಲ್ಲಿದ್ದ ನೋಟುಗಳನ್ನು ಬದಲಾಯಿಸಿ ಬ್ಯಾಂಕಿಗೆ ಜಮಾ ಮಾಡಲು ಕಂದಾಯ ತನಿಖಾಧಿಕಾರಿಗಳ ತಂಡದೊಂದಿಗೆ ಮುಜರಾಯಿ ಅಧಿಕಾರಿಗಳು ಹಾಗೂ ದೇವಸ್ಥಾನದ

Read more