ನಿವೃತ್ತಿ ಘೋಷಿಸಿದ ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ

ಗ್ಲಾಸ್‍ಗೋವ್, ಜ.11- ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ ಅವರು ಇಂದು ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಟೆನ್ನಿಸ್ ಲೋಕವನ್ನು ತಮ್ಮ ಉಸಿರನ್ನಾಗಿಸಿಕೊಂಡಿದ್ದ ಮುರ್ರೆ ಕೆಲವು

Read more