ಭದ್ರತಾಪಡೆ ಮೇಲೆ ಭಯಾನಕ ದಾಳಿಗಳಿಗೆ ಉಗ್ರರ ಸ್ಕೆಚ್ : ಐದು ನಗರಗಳಲ್ಲಿ ಹೈ ಅಲರ್ಟ್ ಘೋಷಣೆ

ನವದೆಹಲಿ, ಅ.1-ಜಮ್ಮು ಮತ್ತು ಕಾಶ್ಮೀರದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಉಗ್ರಗಾಮಿಗಳು ಸೇಡಿಗಾಗಿ ಭದ್ರತಾಪಡೆಗಳು ಮತ್ತು ಮುಗ್ಧ ನಾಗರಿಕರ ಮೇಲೆ ಭಯಾನಕ ಪ್ರತೀಕಾರದ ದಾಳಿಗಳನ್ನು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ

Read more