ಕಾಶ್ಮೀರದ ಪೂಂಚ್ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣ ಪತ್ತೆ, 7 ಐಎಡಿ ಸ್ಫೋಟಕಗಳ ವಶ

ಜಮ್ಮು, ನ.19- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವೊಂದನ್ನು ಪತ್ತೆಮಾಡಿರುವ ಭದ್ರತಾ ಸಿಬ್ಬಂದಿ ಏಳು ಐಎಡಿ (ಸುಧಾರಿತ ಸ್ಫೋಟಕ)ಗಳು ಮತ್ತು ಇತರ

Read more