ಕರಾವಳಿ ನಿರ್ಜನ ದ್ವೀಪಗಳೇ ಭಯೋತ್ಪಾದಕರಿಗೆ ಸುರಕ್ಷಿತ ತಾಣಗಳು..!

ನವದೆಹಲಿ, ಡಿ.9-ಭಾರತ ಸಮುದ್ರದಲ್ಲಿನ ನಿರ್ಜನ ದ್ವೀಪಗಳನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ತಮ್ಮ ಸುರಕ್ಷಿತ ತಾಣಗಳಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಎಚ್ಚರಿಕೆ

Read more

ಸಂಸತ್ ದಾಳಿಯ ಭಯೋತ್ಪಾದಕರ ಶವಗಳನ್ನು ಹೊರತೆಗೆಯಲು ಯತ್ನಿಸಿದ ಆರೋಪ : ಇಬ್ಬರು ಖುಲಾಸೆ

ನವದೆಹಲಿ, ನ.27- ಸಂಸತ್ ಮೇಲೆ ದಾಳಿಯಲ್ಲಿ ಹತರಾದ ಭಯೋತ್ಪಾದಕರ ಶವಗಳನ್ನು ಹೊರತೆಗೆಯಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೆಹಲಿಯ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.  ಈ ಪ್ರಕರಣದಲ್ಲಿ ರಘು

Read more

ಎನ್‍ಕೌಂಟರ್‍ ನಲ್ಲಿ ಹತ್ಯೆಯಾದ ಉಗ್ರರ ಬಳಿ ಹೊಸ ನೋಟುಗಳು ಪತ್ತೆ

ಶ್ರೀನಗರ, ನ.22-ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾಪಡೆ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ. ಉಗ್ರರ ಬಗ್ಗೆ ಲಭಿಸಿದ ಖಚಿತ

Read more

ಬಾರಾಮುಲ್ಲಾದಲ್ಲಿ ಇಬ್ಬರು ಜೈಷ್ ಉಗ್ರರ ಸೆರೆ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

ಬಾರಾಮುಲ್ಲಾ, ಅ.28– ಉಗ್ರರ ಬೇಟೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಜೈಷ್-ಎ-ಮಹಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು

Read more

ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನ ಸೇಡು ತೀರಿಸಿಕೊಳ್ಳಲು ಉಗ್ರರ ಹುನ್ನಾರ

ಶ್ರೀನಗರ,ಅ.12-ಉರಿ ದಾಳಿ ಪ್ರತೀಕಾರವಾಗಿ ಭಾರತೀಯ ಸೇನೆಯು ಸೀಮಿತ ದಾಳಿ ನಡೆಸಿ ಪ್ರತ್ಯುತ್ತರ ನೀಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಲಷ್ಕರ್ -ಎ-ತೊಯ್ಬ ಉಗ್ರರು ದಾಳಿಗೆ ಸಂಚು

Read more

ಪಾಂಪೋರ್ ದಾಳಿ (3ನೇ ದಿನ) : ಇಬ್ಬರು ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

ಶ್ರೀನಗರ, ಅ.12-ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾಂಪೋರ್‍ನ ಸರ್ಕಾರಿ ಕಟ್ಟಡದ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿ ಅದರಲ್ಲಿ ಅವಿತಿಟ್ಟುಕೊಂಡಿದ್ದ ಇನ್ನೊಬ್ಬ ಉಗ್ರಗಾಮಿ ಭದ್ರತಾಪಡೆ ಗುಂಡಿಗೆ ಬಲಿಯಾಗಿದ್ದಾನೆ. ಇದರೊಂದಿಗೆ

Read more

ಸರ್ಕಾರಿ ಕಟ್ಟಡದ ಮೇಲೆ ಉಗ್ರರ ದಾಳಿ, ಎನ್‍ಕೌಂಟರ್‍ನಲ್ಲಿ ಯೋಧನಿಗೆ ಗಾಯ

ಶ್ರೀನಗರ,ಅ.10-ಭಾರತೀಯರ ಯೋಧರ ಸರ್ಜಿಕಲ್ ದಾಳಿ ನಂತರ ಆತಂಕದ ನಿರೀಕ್ಷೆಯಂತೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಆಕ್ರಮಣಗಳನ್ನು ತೀವ್ರಗೊಳಿಸಿದ್ದು , ಕಾಶ್ಮೀರ ಕಣಿವೆಯ ಶ್ರೀನಗರದ ಪಾಂಪೋರ್‍ನ ಸರ್ಕಾರಿ ಕಟ್ಟಡದ ಮೇಲೆ

Read more

ಮಾಜಿ ಸರ್‍ಪಂಚ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು

ಶ್ರೀನಗರ, ಅ.3-ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಡಿಜಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರು ಓರ್ವ ಮಾಜಿ ಸರ್‍ಪಂಚ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಿಂದ

Read more

ಭಾರತವನ್ನೇ ದೋಷಿಯನ್ನಾಗಿಸಿ ವರದಿ ಮಾಡುತ್ತಿವೆ ಪಾಕ್ ಮಾಧ್ಯಮಗಳು

ನವದೆಹಲಿ, ಸೆ.20- ಜಮ್ಮು-ಕಾಶ್ಮೀರದ ಉರಿ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 17 ಭಾರತೀಯ ಯೋಧರು ಹುತಾತ್ಮರಾಗಿದ್ದು, ಘಟನೆಗೆ ಪಾಕಿಸ್ತಾನ ಮೂಲದ ಜೈಸ್-ಇ-ಮೊಹಮದ್ ಉಗ್ರ ಸಂಘಟನೆ ಹೊಣೆ ಎಂದು

Read more

ಗಡಿ ನಿಯಂತ್ರಣ ರೇಖೆಯ ಬಳಿ ಯೋಧರ ಗುಂಡಿಗೆ 4 ಉಗ್ರರು ಬಲಿ

ಶ್ರೀನಗರ, ಸೆ. 11- ಕಾಶ್ಮೀರದ ನೌಗಂ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ನಾಲ್ವರು ಉಗ್ರಗಾಮಿಗಳನ್ನು ಹೊಡೆದು ರುಳಿಸಿರುವ ಭಾರತೀಯ ಸೇನಾಪಡೆ, ಉಗ್ರರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ.

Read more