ಡ್ರಗ್ಸ್ ನೀಡಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ ಜಾಲ ಪತ್ತೆ

ಲಖ್ನೋ,ಆ.4- ಮಹಿಳೆಯೊಬ್ಬಳು ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತೆ ಬಾಲಕಿಯೊಬ್ಬಳು ಲಲಿತ್ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.  ಮಹಿಳೆ ಕಪಿಮುಷ್ಠಿಯಲ್ಲಿದ್ದ ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು

Read more