ಇಟಲಿಯಲ್ಲಿ ಒಂದೇ ದಿನ 475 ಬಲಿ, ಮಹಾಮಾರಿಗೆ ವಿಶ್ವವ್ಯಾಪಿ 8,969 ಸಾವು..!

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.19- ಯಮಸ್ವರೂಪಿ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ವಿಶ್ವದಲ್ಲಿ ಈವರೆಗೆ ಸುಮಾರು 8,969 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕು ಪೀಡಿತರ

Read more