ಫಿಫಾ ವಿಶ್ವಕಪ್ : ಫ್ರೀ-ಕ್ವಾರ್ಟರ್‍ನಲ್ಲಿ ಅತಿರಥ-ಮಹಾರಥರ ಹಣಾಹಣಿ

ಮಾಸ್ಕೋ, ಜೂ.30-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018 ಕುತೂಹಲಕಾರಿ ಘಟ್ಟ ತಲುಪಿದೆ. ಲೀಗ್ ಹಂತಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಕಾಲ್ಚೆಂಡಿನ ನಾಕೌಟ್ ಕದನ ಆರಂಭವಾಗಲಿದೆ. 16ರ ಸುತ್ತಿಗೆ ಇಂದು

Read more