ಐತಿಹಾಸಿಕ ಸಾಧನೆ ಕುರಿತು ಕೊಹ್ಲಿ, ಪೂಜಾರ ಹೇಳಿದ್ದೇನು ..?

ಸಿಡ್ನಿ, ಜ.7-ಆಸ್ಟ್ರೇಲಿಯಾ ನೆಲದಲ್ಲಿ ಆಸಿಸ್ ವಿರುದ್ಧ 2-1ರಲ್ಲಿ ತಮ್ಮ ತಂಡ ಐತಿಹಾಸಿಕ ಗೆಲುವು ದಾಖಲಿಸಿರುವುದಕ್ಕೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

Read more