ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ನೂರಾರು ಮನೆ, ಸಹಸ್ರಾರು ಎಕರೆ ಅರಣ್ಯ ನಾಶ

ವೆಂಚುರಾ, ಕ್ಯಾಲಿಫೋರ್ನಿಯಾ, ಡಿ.6-ಅಮೆರಿಕದ ಕ್ಯಾಲಿಫೋರ್ನಿಯಾದ ವೆಂಚುರಾ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ನೂರಾರು ಮನೆಗಳು ಆಹುತಿಯಾಗಿವೆ. ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಹೆದರಿ ಸಾವಿರಾರು

Read more