ಬ್ರೇಕಿಂಗ್ : ಕಿಲ್ಲರ್ ಕೊರೊನಾಗೆ ಟಿಎಂಸಿ ಶಾಸಕ ಬಲಿ..!

ಕೋಲ್ಕತಾ, ಜೂ.24- ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ತಾವೋನಾಶ್ ಘೋಷ್(60) ಕಿಲ್ಲರ್ ಕೊರೊನಾ ಸೋಂಕಿನಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೇ ತಿಂಗಳಿನಲ್ಲಿ ಕೋವಿಡ್-19

Read more