ಇಂದಿನ ಪಂಚಾಂಗ ಮತ್ತು ರಾಶಿಫಲ (29-01-2020-ಬುಧವಾರ)

ನಿತ್ಯ ನೀತಿ : ಮರದಿಂದ ಮಾಡಿದ ಮನೆ, ಚರ್ಮದಿಂದಾದ ಮೃಗ, ಓದದೇ ಇರುವ ಮನುಷ್ಯ ಇವರೆಲ್ಲರೂ ಹೆಸರಿಗೆ ಮಾತ್ರ.  –ಮನುಸ್ಮೃತಿ # ಪಂಚಾಂಗ : ಬುಧವಾರ, 29.01.2020

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (27-01-2020-ಸೋಮವಾರ)

ನಿತ್ಯ ನೀತಿ : ಒಳ್ಳೆಯವರೊಡನೆ ಸೇರುವುದು, ವಿವೇಕ ಇವೆರಡು ಸ್ವಚ್ಛವಾದ ಎರಡು ಕಣ್ಣುಗಳಂತೆ. ಇವುಗಳಿಲ್ಲದವನು ಕುರುಡ. ಅಂತಹವನು ಕೆಟ್ಟದಾರಿ ತುಳಿದರೆ ಆಶ್ಚರ್ಯವೇನು? -ಗರುಡಪುರಾಣ # ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (26-01-2020-ಭಾನುವಾರ)

ನಿತ್ಯ ನೀತಿ : ಜನರಲ್ಲಿ ಸದ್ಗುಣಗಳಿದ್ದರೆ ಅವು ತಾವಾಗಿಯೇ ಪ್ರಕಾಶಕ್ಕೆ ಬರುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲಾತ್ಕಾರ ಮಾಡಿ ಹೊರಗೆಡಹುವುದಿಲ್ಲ. -ಕುವಲಯಾನಂದ # ಪಂಚಾಂಗ : ಭಾನುವಾರ,

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (25-01-2020-ಶನಿವಾರ)

ನಿತ್ಯ ನೀತಿ : ಎಷ್ಟೇ ಸಣ್ಣವನಾಗಿದ್ದರೂ, ಬಲಹೀನ ನಾಗಿದ್ದರೂ ದೊಡ್ಡವರ ಸಹಾಯವಿದ್ದರೆ ಕೆಲಸವನ್ನು ಮುಗಿಸಬಲ್ಲ. ಬೆಟ್ಟದ ತೊರೆಯು ಬಹಳ ಸಣ್ಣದಾಗಿದ್ದರೂ ಮಹಾನದಿಯೊಡನೆ ಸೇರಿ ಸಮುದ್ರವನ್ನು ಸೇರಬಲ್ಲುದು.  -ಮೃಚ್ಛಕಟಿಕ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (24-01-2020-ಶುಕ್ರವಾರ)

ನಿತ್ಯ ನೀತಿ : ಕುತೂಹಲವನ್ನು ಕೆರಳಿಸುವ ಸುದ್ದಿ , ಉತ್ತಮವಾದ ವಿದ್ಯೆ, ಕಸ್ತೂರಿಮೃಗದ ಅತಿಶಯವಾದ ಪರಿಮಳ ಇವು ಮೂರು ನೀರಿನಲ್ಲಿ ಎಣ್ಣೆಯ ಬಿಂದುವಿನಂತೆ ಲೋಕದಲ್ಲಿ ತಾನಾಗಿಯೇ ಹರುಡುತ್ತವೆ. 

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (23-01-2020-ಗುರುವಾರ)

ನಿತ್ಯ ನೀತಿ : ಎಡವಿದವನು ಒಬ್ಬೊಬ್ಬನೂ ವಧ್ಯನೆಂಬುದೇ ನಿಶ್ಚಯವಾಗಿಬಿಟ್ಟರೆ ಲೋಕದಲ್ಲಿ ಇಬ್ಬರು ಅಥವಾ ಮೂರು ಜನ ಉಳಿದಾರು! ಮನುಷ್ಯರೆಲ್ಲಾ ಎಷ್ಟಾದರೂ ಹೆಚ್ಚು ದೋಷಗಳುಗಳ್ಳವರೇ!  –ಸುಭಾಷಿತಸುಧಾನಿಧಿ # ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (22-01-2020-ಬುಧವಾರ)

ನಿತ್ಯ ನೀತಿ : ರಾಜ್ಯಕ್ಕಾಗಿ, ಭೂಮಿಗಾಗಿ, ಹಣಕ್ಕಾಗಿ, ಹೆಂಗಸಿಗಾಗಿ, ಮಾನಕ್ಕಾಗಿ, ತೇಜಸ್ಸಿಗಾಗಿ ಅಥವಾ ಬೇರೆ ಯಾವ ಕಾರಣಕ್ಕಾದರೂ, ಸಂಪತ್ತಿನ ಕೊಬ್ಬಿನಿಂದ ಕುರುಡಾಗಿರುವವರು ಮಾನವಂತರನ್ನು ತಿರಸ್ಕರಿತುಸತ್ತಾರೆ.  –ಭಾಗವತ #

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (21-01-2020-ಮಂಗಳವಾರ)

ನಿತ್ಯ ನೀತಿ : ನಿಂದನೀಯವಲ್ಲದ ತನ್ನ ಕೆಲಸಗಳಿಂದ, ಶರೀರಕ್ಕೆ ಹೆಚ್ಚು ಶ್ರಮವಿಲ್ಲದೆ ನಿತ್ಯ ಜೀವನವನ್ನು ನಡೆಸಲು ಬೇಕಾದಷ್ಟು ಹಣವನ್ನು ಸಂಗ್ರಹಿಸಬೇಕು. –ಮನುಸ್ಮೃತಿ # ಪಂಚಾಂಗ : ಮಂಗಳವಾರ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (20-01-2020-ಸೋಮವಾರ)

ನಿತ್ಯ ನೀತಿ : ಗೊಲ್ಲನಿಲ್ಲದೆ ಹೋದರೆ ಹಸುಗಳು ನೋಡಿಕೊಳ್ಳುವವರಿಲ್ಲದೆ ಚದುರಿ ಹೋಗುತ್ತವೆ. ಅದೇ ರೀತಿ ರಾಜನಿಲ್ಲದ ಪ್ರಜೆಗಳು ರಕ್ಷಣೆಯಿಲ್ಲದೆ ನಾಶವಾಗುತ್ತಾರೆ. -ಪ್ರತಿಮಾನಾಟಕ # ಪಂಚಾಂಗ : ಸೋಮವಾರ,

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (19-01-2020-ಭಾನುವಾರ)

ನಿತ್ಯ ನೀತಿ : ಲೋಕದ ಜನಗಳಿಗೆ ಧರ್ಮವಾವುದು? ಭೂತದಯೆ. ಸೌಖ್ಯವಾವುದು? ರೋಗವಿಲ್ಲದಿರುವಿಕೆ. ಸ್ನೇಹವಾವುದು? ಸದ್ಭಾವ. ಪಾಂಡಿತ್ಯವಾವುದು? ವಿವೇಕದಿಂದ ವಿಮರ್ಶಿಸುವುದು. –ಹಿತೋಪದೇಶ # ಪಂಚಾಂಗ : ಭಾನುವಾರ, 19.01.2020

Read more