ಸೆಲ್ಫೀ ಹುಚ್ಚಿನಿಂದ ಹಾರಿಹೋಯ್ತು ಇಬ್ಬರು ಬಾಲಕರ ಪ್ರಾಣ..!

ನವದೆಹಲಿ, ಜ.17-ಸೆಲ್ಫೀ ಗೀಳು ಅನೇಕರ ಪ್ರಾಣಕ್ಕೆ ಸಂಚಕಾರವಾಗಿ ಪರಿಣಮಿಸುತ್ತಿರುವಾಗಲೇ, ಸ್ಮಾರ್ಟ್‍ಫೋನ್‍ನಲ್ಲಿ ಸ್ವಯಂ ಫೋಟೋ ಗೀಳು ರಾಜಧಾನಿ ದೆಹಲಿಯಲ್ಲಿ ಇನ್ನಿಬ್ಬರು ಬಾಲಕರನ್ನು ಬಲಿ ತೆಗೆದುಕೊಂಡಿದೆ. ರೈಲ್ವೆ ಹಳಿ ಮೇಲೆ

Read more