ಹಿರೀಸಾವೆಯಲ್ಲಿ ನಿಲುಗಡೆಗೆ ಒತ್ತಾಯಿಸಿ ರೈಲು ತಡೆದು ಪ್ರತಿಭಟನೆ

ಹಾಸನ, ಜು.3-ಜಿಲ್ಲೆಯ ಹಿರೀಸಾವೆಯಲ್ಲಿ ರೈಲು ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನಾನಿರತರು ರೈಲು ತಡೆದು ಪ್ರತಿಭಟಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲನ್ನು ಹಿರೀಸಾವೆ ಬಳಿ

Read more

ಇಡೀ ಕುಟುಂಬವನ್ನೇ ಬಲಿ ಪಡೆದ ಕುಡಿತದ ಚಟ..!

ಬೆಂಗಳೂರು, ಜೂ.20- ಮನೆಯ ಯಜಮಾನನ ಕುಡಿತದ ಚಟ ಹಾಗೂ ಸಣ್ಣ ಕೋಪ ಇಡೀ ಕುಟುಂಬವನ್ನೇ ಬಲಿ ಪಡೆದ ಹೃದಯ ವಿದ್ರಾವಕ ಕಥೆ ಇದು. ದೇವನಹಳ್ಳಿ ಬಳಿ ವಾಸವಿದ್ದ

Read more

ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

ಮದ್ದೂರು,ಜೂ.5– ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮನನೊಂದ ಗೃಹಿಣಿ ಪ್ರಿಯಕರನೊಂದಿಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಶಿವಪುರ ರೈಲು ನಿಲ್ದಾಣದ ಸಮೀಪ ನಿನ್ನೆ ಸಂಜೆ ನಡೆದಿದೆ.

Read more

ಕಡಿಮೆ ಅಂಕ : ಪಿಯು ವಿದ್ಯಾರ್ಥಿನಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಮದ್ದೂರು, ಮೇ 12- ಕಡಿಮೆ ಅಂಕ ಗಳಿಸಿದ ಕಾರಣ ಮನನೊಂದ ಪಿಯು ವಿದ್ಯಾರ್ಥಿನಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟ ಣದ ಜಯಲಕ್ಷ್ಮಿ ನಂಜಪ್ಪ

Read more

ಮೇ 13 ರಿಂದ ಮೈಸೂರು-ಬೆಂಗಳೂರಿಗೆ ನಡುವೆ ಸಂಚರಿಸಲಿದೆ ಮತ್ತೊಂದು ಹೊಸ ರೈಲು

ಮೈಸೂರು, ಮೇ 4– ಉದ್ಯೋಗಿಗಳು ಹಾಗೂ ಉದ್ಯಮವರ್ಗದವರಿಗಾಗಿ ಮೈಸೂರು-ಬೆಂಗಳೂರು ನಡುವೆ ಮತ್ತೊಂದು ಹೊಸ ರೈಲು ಸಂಚರಿಸಲಿದೆ. ಈ ನೂತನ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ, ಬೆಂಗಳೂರು ಮಾರ್ಗವಾಗಿ ಪ್ರತಿದಿನ

Read more

ಬೆಂಗಳೂರಿನ ವಾಹನ ದಟ್ಟಣೆ ತಗ್ಗಿಸಲು ಸಬ್ ಅರ್ಬನ್ ರೈಲು, ಮೇ ತಿಂಗಳಲ್ಲಿ ಶಿಲಾನ್ಯಾಸ

ಬೆಂಗಳೂರು, ಮಾ.26– ಸದ್ಯದಲ್ಲೇ ನಗರಕ್ಕೆ ಸಬ್ ಅರ್ಬನ್ ರೈಲು ವ್ಯವಸ್ಥೆ ಕಲ್ಪಿಸ ಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಬ್

Read more

ಬಹುದಿನಗಳ ಕನಸು ನನಸು : ಹಾಸನ-ಬೆಂಗಳೂರು ರೈಲು ಸಂಚಾರ ಆರಂಭ

ಬೆಂಗಳೂರು, ಮಾ.26- ಬಹು ನಿರೀಕ್ಷಿತ ಹಾಸನ-ಬೆಂಗಳೂರು ನಡುವಿನ ರೈಲು ಸಂಚಾರ ಆರಂಭಗೊಂಡಿದೆ. ಈ ಸಂಚಾರದಿಂದ ಕುಣಿಗಲ್, ಯಡಿಯೂರು, ಶ್ರವಣಬೆಳಗೊಳದ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಲವು ವರ್ಷಗಳಿಂದ

Read more

ಬೆಂಗಳೂರು-ಹಾಸನ ರೈಲಿಗೆ ಹೆಸರಿಡುವ ವಿಚಾರದಲ್ಲಿ ರಾಜಕೀಯ

ಹಾಸನ, ಮಾ.26– ಬಹುನಿರೀಕ್ಷಿತ ಬೆಂಗಳೂರು-ಹಾಸನ ರೈಲು ಮಾರ್ಗ ಉದ್ಘಾಟನೆಗೊಂಡ ಬೆನ್ನಲ್ಲೆ ಈಗ ಆ ರೈಲಿಗೆ ಹೆಸರಿಡುವ ವಿಚಾರ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ.  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ

Read more

ಕೊನೆಗೂ  ಹಿರೀಸಾವೆಗೆ ಬಂತು ರೈಲು

ಹಿರೀಸಾವೆ, ಫೆ.10- ಪ್ರಪ್ರಥಮವಾಗಿ ಹಿರೀಸಾವೆಗೆ 9 ಬೋಗಿಗಳ ರೈಲು ಆಗಮಿಸಿದ್ದರಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗುವ ಜನರ ಆಸೆ ಕನಸು ನನಸಾಗುವ ಕಾಲ ಕೂಡಿಬಂದಂತಾಗಿದೆ.ಹಿರೀಸಾವೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ

Read more

ರೈಲು ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ ಮೂವರ ಬಂಧನ

ಹಿರೀಸಾವೆ, ಫೆ.10- ಬೆಂಗಳೂರಿನಿಂದ ಹಿರೀಸಾವೆಗೆ ಆಗಮಿಸುತ್ತಿದ್ದ ಪರೀಕ್ಷಾರ್ಥ ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ ಮೂವರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕುಣಿಗಲ್ ತಾಲ್ಲೂಕು ಮಲ್ಲಾಘಟ್ಟದ

Read more