25 ಡಿವೈಎಸ್‍ಪಿಗಳ ವರ್ಗಾವಣೆ

ಬೆಂಗಳೂರು,ಜ.19- ಇಪ್ಪತ್ತೈದು ಮಂದಿ ಡಿವೈಎಸ್‍ಪಿ(ಸಿವಿಲ್) ಅವರುಗಳನ್ನು ವರ್ಗಾವಣೆ ಮಾಡಲಾಗಿದೆ.  ಶಿವಾನಂದ ಮದರಖಂಡಿ- ಶಿಕಾರಿಪುರ ಉಪವಿಭಾಗ, ಸುಧಾಕರ್ ಸದಾನಂದ ನಾಯಕ್- ಉಡುಪಿ ಉಪವಿಭಾಗ, ಶ್ರೀಕಾಂತ್- ಕುಂದಾಪುರ ಪೊಲೀಸ್ ಉಪವಿಭಾಗ,

Read more