ಮೈಸೂರಲ್ಲಿ ಟ್ರಿನ್ ಟ್ರಿನ್ ಯೋಜನೆಯ ಸೈಕಲ್‍ಗಳ ಸಂಖ್ಯೆ ಹೆಚ್ಚಳಕ್ಕೆ ಚಿಂತನೆ

ಮೈಸೂರು,ಆ.6- ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ದಸರಾ ಸಂದರ್ಭದಲ್ಲಿ ಟ್ರಿನ್ ಟಿನ್ ಯೋಜನೆಯ ಸೈಕಲ್‍ಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ. ದೇಶವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಸೈಕಲ್‍ಗಳನ್ನು

Read more