ಟ್ರಂಪ್ ಹೊಸ ಕ್ಯಾತೆಗೆ ಕ್ಯೂಬಾ ತರಾಟೆ

ಹವಾನಾ, ಜೂ.17-ಗಡಿಯಲ್ಲಿ ವಿವಾದಾತ್ಮಕ ಗೋಡೆ ನಿರ್ಮಾಣ ವಿಚಾರದಲ್ಲಿ ಈಗಾಗಲೇ ಮೆಕ್ಸಿಕೋ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ದ್ವೀಪರಾಷ್ಟ್ರ ಕ್ಯೂಬಾ ಜೊತೆಯೂ ಕ್ಯಾತೆ ತೆಗೆದಿದ್ದಾರೆ.

Read more