“ನಾಳೆ, ನಾಡಿದ್ದು ಏನಾಗುತ್ತೋ ಕಾದು ನೋಡಿ” : ಕಾಶ್ಮೀರ ಗೌರ್ನರ್ ಮಾರ್ಮಿಕ ಹೇಳಿಕೆ..!

ಶ್ರೀನಗರ, ಆ.4- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ಸಂಖ್ಯೆಯ ಯೋಧರ ಜಮಾವಣೆಯಿಂದ ಸಮರ ಸದೃಶ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಹಲವು ಅನುಮಾನ ಮತ್ತು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

Read more

ಇಂದಿನ ಪಂಚಾಗ ಮತ್ತು ರಾಶಿಫಲ (18-09-2018)

ನಿತ್ಯ ನೀತಿ :  ಹೇಗೆ ಪರದ್ರವ್ಯವನ್ನು ಪಡೆದೇನು ಎಂಬ ಚಿಂತೆ, ಇತರರಿಗೆ ಕೇಡು ಬಯಸುವುದು, ದೇವರಿಲ್ಲ-ಪರಲೋಕವಿಲ್ಲವೆಂಬ ನಿಶ್ಚಯ- ಇವು ಮೂರು ಮಾನಸಿಕವಾದ ಪಾಪ ಕರ್ಮಗಳು. -ಮನುಸ್ಮೃತಿ ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (11-09-2018)

ನಿತ್ಯ ನೀತಿ :  ಬಡವನ ಬುದ್ಧಿ ಎಷ್ಟೇ ವಿಶಾಲವಾಗಿ, ತೀಕ್ಷ್ಣವಾಗಿದ್ದರೂ ಯಾವಾಗಲೂ ತುಪ್ಪ, ಉಪ್ಪು, ಎಣ್ಣೆ, ಅಕ್ಕಿ, ಬಟ್ಟೆ ಸೌದೆ ಇವುಗಳ ಚಿಂತೆಯ ಕಾರಣ ಕುಗ್ಗುತ್ತದೆ. -ಪಂಚತಂತ್ರ,

Read more

ಇಂದಿನ ಪಂಚಾಗ ಮತ್ತು ರಾಶಿಫಲ (04-09-2018)

ನಿತ್ಯ ನೀತಿ :  ತನಗೆ ಅಪಕಾರವನ್ನು ಮಾಡಿದವನಿಗೆ ಪ್ರಾಜ್ಞನಾದವನು ತಿರುಗಿ ಅಪಕಾರವನ್ನು ಮಾಡುವುದಿಲ್ಲ. ಸದಾಚಾರವನ್ನು ಅವಶ್ಯ ವಾಗಿ ಪಾಲಿಸಬೇಕು. ಸಜ್ಜನರಿಗೆ ಒಳ್ಳೆಯ ನಡತೆಯೇ ಭೂಷಣ. -ರಾಮಾಯಣ, ಯುದ್ಧ

Read more

ಇಂದಿನ ಪಂಚಾಗ ಮತ್ತು ರಾಶಿಫಲ (28-08-2018)

ನಿತ್ಯ ನೀತಿ :  ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನರಸದಂತೆ ಆನಂದಗೊಳಿಸುತ್ತದೆ. -ಕಾವ್ಯಪ್ರಕಾಶ ಪಂಚಾಂಗ : 28.08.2018 ಮಂಗಳವಾರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (21-08-2018)

ನಿತ್ಯ ನೀತಿ :  ತನ್ನ ಸುಖವನ್ನು ಕಡೆಗಣಿಸಿ ಏತಕ್ಕಾಗಿ ಕಷ್ಟಪಡುತ್ತೀಯೆ? ಅಥವಾ ಅರಸನ ವೃತ್ತಿಯೇ ಅಂತಹುದು. ದೊಡ್ಡ ಮರವು ತಾನು ಬಿಸಿಲಿನಲ್ಲಿ ನಿಂತು ಆಶ್ರಿತ ತಾಪವನ್ನು ನೆರಳಿನಿಂದ

Read more

ಇಂದಿನ ಪಂಚಾಗ ಮತ್ತು ರಾಶಿಫಲ (14-08-2018)

ನಿತ್ಯ ನೀತಿ : ಹಣ ದೊರೆಯದಿದ್ದಾಗ ಅದಕ್ಕಾಗಿ ಹಾತೊರೆ ಯುತ್ತಲೂ, ದೊರಕಿದಾಗ ರಕ್ಷಿಸಲು ಯತ್ನಿಸು ತ್ತಲೂ, ಕಳೆದು ಹೋದಾಗ ಗೋಳಾಡುತ್ತಲೂ ಇರುವ ಜನರಿಗೆ ದುಃಖದ ಪರಿಹಾರ ಎಂದು..?

Read more

ಇಂದಿನ ಪಂಚಾಗ ಮತ್ತು ರಾಶಿಫಲ (07-08-2018)

ನಿತ್ಯ ನೀತಿ : ಒಂದೇ ನೀರಿನಲ್ಲಿ ಹುಟ್ಟಿದ ನೀಲದಾವರೆ, ಕಮಲ, ಮೀನು, ಬಿಳಿದಾವರೆ ಇವುಗಳ ರೂಪವು ಮಾತ್ರ ಬೇರೆ ಬೇರೆಯಾಗಿಯೇ ಇದೆ.  -ಸುಭಾಷಿತಸುಧಾನಿಧಿ ಪಂಚಾಂಗ : 07.08.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (31-07-2018)

ನಿತ್ಯ ನೀತಿ : ಹಣದಲ್ಲಿ ಆಸೆಯಿಲ್ಲ. ಗುಣಗಳನ್ನು  ಸಂಗ್ರಹಿಸುವುದರಲ್ಲಿ ಲೋಭ. ಇತರರ ಕಷ್ಟದಲ್ಲಿ ಮರುಕ. ತಮಗೆ ಸಂಕಟ ಬಂದಾಗ ಧೈರ್ಯ- ಈ ಗುಣಗಳು ಮಹಾತ್ಮರಿಗೆ ಸ್ವಾಭಾವಿಕ .-ಸುಭಾಷಿತರತ್ನಭಾಂಡಾಗಾರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (24-07-2018)

ನಿತ್ಯ ನೀತಿ : ದುರ್ಜನಸಂಗ ಆರಂಭದಲ್ಲಿ ಮಧುರ. ವಯಸ್ಸು ನಡುವೆ ತಾರಣ್ಯದಲ್ಲಿ ಮಧುರ. ಬೇಸಿಗೆ ದಿನ ಕಡೆಯಲ್ಲಿ-ಸಂಜೆ ಮಧುರ. ಸಜ್ಜನ ಸಂಗವು ಆರಂಭ-ನಡುವೆ-ಕಡೆಯಲ್ಲಿಯೂ ಒಂದೇ ರೀತಿ ಮಧುರ.

Read more