ಇಂದಿನ ಪಂಚಾಗ ಮತ್ತು ರಾಶಿಫಲ (17-07-2018)

ನಿತ್ಯ ನೀತಿ : ಅತ್ಯಂತ ಹಿತಕರವಾದದ್ದು ಯಾವುದು? ಧರ್ಮ. ಯಾವನು ಶುಚಿ? ಯಾವನ ಮನಸ್ಸು ಶುಚಿ ಯಾಗಿರುವುದೋ ಅವನು. ಪಂಡಿತನು ಯಾರು? (ನಿತ್ಯಾನಿತ್ಯವಸ್ತುಗಳನ್ನು) ವಿವೇಚಿಸಿ ತಿಳಿದವನು. ಯಾವುದು

Read more

ಇಂದಿನ ಪಂಚಾಗ ಮತ್ತು ರಾಶಿಫಲ (10-07-2018)

ನಿತ್ಯ ನೀತಿ  :  ತಂದೆ, ತಾಯಿ, ಮಕ್ಕಳು, ಹೆಂಡತಿ, ನೆಂಟರು ಪರಲೋಕದಲ್ಲಿ ಸಹಾಯ ಮಾಡಲಾರರು. ಧರ್ಮ ಒಂದೇ ಮನುಷ್ಯನನ್ನು ಕಾಪಾಡುತ್ತದೆ.  -ಮನುಸ್ಮೃತಿ ಪಂಚಾಂಗ : 10.07.2018 ಮಂಗಳವಾರ ಸೂರ್ಯ

Read more

ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 03-07-2018)

ನಿತ್ಯ ನೀತಿ  :  ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದು ಆಗಿದೆ.

Read more

ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 26-06-2018)

ನಿತ್ಯ ನೀತಿ  :  ಅಜ್ಞಾನವನ್ನು ಮುಚ್ಚಿಡಲು ಬ್ರಹ್ಮನು ಮೌನವೆಂಬ ಒಂದು ವಿಶೇಷ ಗುಣವನ್ನು ನಮಗೆ ಕೊಟ್ಟಿರುತ್ತಾನೆ. ಅದಕ್ಕೂ ಹೆಚ್ಚಾಗಿ ಎಲ್ಲವನ್ನೂ ತಿಳಿದವರ ಸಭೆಯಲ್ಲಿ ಪಂಡಿತರಲ್ಲದರಿಗೆ ಮೌನವೇ ಭೂಷಣ. -ನೀತಿಶತಕ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-06-2018)

ನಿತ್ಯ ನೀತಿ  :  ದಾಟಲಸಾಧ್ಯವಾದ ಸಮುದ್ರವನ್ನು ದಾಟಲು ನಾವೆಯುಂಟು; ಕತ್ತಲೆ ಬಂದಾಗ ದೀಪವಿದೆ; ಗಾಳಿ ಇಲ್ಲದಿದ್ದಾಗ ಬೀಸಣಿಗೆ; ಮದ್ದಾನೆಯ ದರ್ಪವನ್ನು ಅಡಗಿಸುವುದಕ್ಕೆ ಅಂಕುಶ ಉಂಟು. ಲೋಕದಲ್ಲಿ ಎಲ್ಲದಕ್ಕೂ ಬ್ರಹ್ಮನು

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-05-2018)

ನಿತ್ಯ ನೀತಿ  :  ಆಸೆಯನ್ನು ಕತ್ತರಿಸು, ಕ್ಷಮೆಯನ್ನು ಹೊಂದು, ಮದವನ್ನು ಕೊಲ್ಲು, ಪಾಪದಲ್ಲಿ ಮನಸ್ಸಿಡಬೇಡ, ಸತ್ಯವನ್ನು ಹೇಳು, ಸಾಧು ಮಾರ್ಗವನ್ನನುಸರಿಸು, ವಿದ್ವಾಂಸರನ್ನು ಸೇವಿಸು, ಮಾನ್ಯರನ್ನು ಗೌರವಿಸು, ಶತ್ರುಗಳನ್ನು ಸಮಾಧಾನಗೊಳಿಸು,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-05-2018)

ನಿತ್ಯ ನೀತಿ  : ಹೇಗೆ ಹಸುವಿನ ಹಾಲು ಸ್ವಭಾವತಃ ಮಧುರವಾಗಿದೆಯೋ ಹಾಗೆಯೇ ಕೆಟ್ಟವನ ಸ್ವಭಾವವೇ ಇಲ್ಲಿ ಎಲ್ಲಕ್ಕೂ ಹೆಚ್ಚಾಗಿರುತ್ತದೆ; ಧರ್ಮಶಾಸ್ತ್ರವನ್ನು ಓದುವುದಾಗಲೀಅಥವಾ ವೇದಾಧ್ಯಯನಮಾಡುವುದಾಗಲೀ ಅವನ ಸ್ವಭಾವದ ಬದಲಾವಣೆಗೆ ಕಾರಣವಾಗದು. -ಹಿತೋಪದೇಶ,

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-05-2018)

ನಿತ್ಯ ನೀತಿ  :  ವಿದ್ಯೆಯೆಂಬ ಗುಟ್ಟಾಗಿರುವ ಹಣ ಅಪಹರಿಸುವವನ ಕಣ್ಣಿಗೆ ಬೀಳುವುದಿಲ್ಲ. ಯಾವಾಗಲೂ ಸುಖವನ್ನು ಬೆಳೆಸುತ್ತದೆ. ಬೇಡತಕ್ಕವರಿಗೆ ಯಾವಾಗಲೂ ಕೊಡಲ್ಪಡುತ್ತಿದ್ದರೂ, ವೃದ್ಧಿಯನ್ನು ಹೊಂದುತ್ತದೆ. ಕಲ್ಪಾಂತರಗಳಲ್ಲೂ ನಾಶಹೊಂದುವುದಿಲ್ಲ. ಇಂತಹ ವಿದ್ಯೆಯೆಂಬ ಹಣವಿರುವವರ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-04-2018)

ನಿತ್ಯ ನೀತಿ  : ರೋಗರಹಿತನು ಯಾವಾಗಲೂ ವೈದ್ಯನನ್ನು ಹೇಗೆ ಬಯಸುವುದಿಲ್ಲವೋ ಹಾಗೆಯೇ ತೊಂದರೆಗೆ ಸಿಲುಕದ ರಾಜನು ಮಂತ್ರಿಯನ್ನು ಇಚ್ಛಿಸುವುದಿಲ್ಲ. -ಪಂಚತ್ರಂತ್ರ, ಮಿತ್ರಭೇದ ಪಂಚಾಂಗ : 24.04.2018 ಮಂಗಳವಾರ ಸೂರ್ಯಉದಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-04-2018)

ನಿತ್ಯ ನೀತಿ  : ಬೇಕಾದ ಇಷ್ಟಾರ್ಥಗಳನ್ನು ಕೊಡುವ ಕಲ್ಪವೃಕ್ಷ ವಿರುವೆಡೆಯಲ್ಲಿ ಕೇವಲ ಪ್ರಾಣಾಯಾಮ ಮಾಡುತ್ತಾ ಕುಳಿತಿದ್ದಾರೆ. ಚಿನ್ನದ ಬಣ್ಣದ ಕಮಲದ ಪರಾಗಗಳಿಂದ ಹಳದಿಯಾದ ನೀರಿನಲ್ಲಿ ಇವರು ನಿತ್ಯವೂ ಮಂತ್ರಸ್ನಾನ

Read more