ಮಾಸಾಶನ ಸಿಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿಶೇಷಚೇತನ..!

ತುಮಕೂರು, ಫೆ.12-ವಿಕಲಚೇತನ ಮಾಸಾಶನ ನೀಡಲು ಅಧಿಕಾರಿಯ ವರ್ತನೆಯಿಂದ ಬೇಸತ್ತ ವಿಶೇಷಚೇತನರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕೋರಾ ಹೋಬಳಿಯ ರಂಗನಾಯಕನ ಪಾಳ್ಯದಲ್ಲಿ ನಡೆದಿದೆ. ಧರಣೇಶ್(18) ಆತ್ಮಹತ್ಯೆ ಮಾಡಿಕೊಂಡ

Read more