ಸಿದ್ಧಗಂಗಾಶ್ರೀಗಳ ಆಶೀರ್ವಾದ ಪಡೆದ ಶಾಸಕ ಎಸ್.ಟಿ.ಸೋಮಶೇಖರ್

ತುಮಕೂರು, ಡಿ.13- ಉಪಚುನಾವಣೆಯಲ್ಲಿ ಸೋತಿರುವವರನ್ನು ಕೈಬಿಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿರುವುದಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ

Read more

ತುಮಕೂರಿನಲ್ಲೇ ಪ್ರತಿಭಟನೆ ಆರಂಭಿಸಿದ ಅಂಗನವಾಡಿ ಕಾರ್ಯಕರ್ತೆಯರು

ತುಮಕೂರು ,ಡಿ.11- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲೇ ಮುಷ್ಕರ ಪ್ರಾರಂಭಿಸಿದ್ದಾರೆ.

Read more

ಕಂಬಿಗೆ ಕಾಲು ಸಿಕ್ಕಿ ಒಂದು ಗಂಟೆ ಕಾಲ ನರಳಾಟ

ತುಮಕೂರು, ಡಿ.7- ಕಬ್ಬಿಣದ ಕ್ಯಾಟ್ಲ್ ಟ್ರ್ಯಾಕ್‍ಗೆ ವ್ಯಕ್ತಿಯೊಬ್ಬನ ಕಾಲು ಸಿಕ್ಕಿಕೊಂಡು ಸುಮಾರು ಒಂದು ಗಂಟೆ ಕಾಲ ಸತತ ಕಾರ್ಯಾಚರಣೆ ನಡೆಸಿ ಕಾಲು ಹೊರತೆಗೆಯಲಾಗಿದೆ. ಪ್ರವಾಸಿ ಮಂದಿರದ ಪ್ರವೇಶದ್ವಾರದಲ್ಲಿ

Read more

ಸ್ಮಾರ್ಟ್‍ಸಿಟಿ ಯೋಜನೆಯ ಪಿವಿಸಿ ಪೈಪ್ ದಾಸ್ತಾನಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು..!

ತುಮಕೂರು, ಡಿ.5-ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರ ಸಂಗ್ರಹಿಸಿಟ್ಟಿದ್ದ ಪೈಪ್‍ಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಸಾಮಗ್ರಿಗಳು ಧಗಧಗನೆ ಹೊತ್ತಿ ಉರಿದ ಪ್ರಸಂಗ ನಡೆದಿದೆ.

Read more

ಸೋಲಾರ್ ಪ್ಲಾಂಟ್‍ನಲ್ಲಿ ಕಾಪರ್‍ವೈರ್ ಕದ್ದಿದ್ದವರ ಬಂಧನ

ತುಮಕೂರು : ಸೋಲಾರ ಪ್ಲಾಂಟ್‍ನಲ್ಲಿ ಅಳವಡಿಸಿದ್ದ ಕೇಬಲ್ ವೈರ್‍ಗಳನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಕುಣಿಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಶ್ವರ್ ಅಲಿಯಾಸ್ ಜಡೆ (25) ಮತ್ತು ಶಶಿಕುಮಾರ್

Read more

ಅಪರಿಚಿತ ವ್ಯಕ್ತಿಯ ಶವ ಪತ್ತೆ

ತುಮಕೂರು,ಡಿ.2- ಪೊದೆಯೊಂದರ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಶಿರಾ ತಾಲ್ಲೂಕಿನ ತಾವರಕೆರೆ ಬಳಿಯ ಮೊಸರುಕುಂಟೆ ಗ್ರಾಮದ ಹೊರಭಾಗದ ಪೊದೆಯೊಂದರ ಬಳಿ

Read more

ಊಟಕ್ಕೆ ಹೋಟೆಲ್‍ಗೆ ಬರಲ್ಲ ಎಂದ ಪತ್ನಿಯನ್ನು ಕೊಚ್ಚಿ ಕೊಂದ ಗಂಡ..!

ತುಮಕೂರು,ಡಿ.2- ಊಟಕ್ಕೆ ಹೋಟೆಲ್‍ಗೆ ಬರಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಲಾರಿಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಶಿರಾ ಗ್ರಾಮಾಂತರ ಪತ್ನಿ ಊಟಕ್ಕೆ ಬಾರದಿದ್ದಕ್ಕೆ

Read more

ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ : ಪರಮೇಶ್ವರ್

ತುಮಕೂರು,ನ.30- ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಬಿಜೆಪಿ ಸರ್ಕಾರ ಫಲಿತಾಂಶದ ನಂತರ ಪತನಗೊಳ್ಳುವುದು ಶತಸಿದ್ಧ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್

Read more

ಟ್ರಾಕ್ಟರ್ ಮಗುಚಿ ಬಿದ್ದು ಇಬ್ಬರು ವಾಟರ್‌ಮೆನ್‌ಗಳು ಸಾವು

ಕುಣಿಗಲ್, ನ.29-ಟ್ರಾಕ್ಟರ್ ಮಗುಚಿ ಬಿದ್ದು ಇಬ್ಬರು ವಾಟರ್‌ಮೆನ್‌ಗಳು ಸಾವನ್ನಪ್ಪಿ, ಒಬ್ಬ ಗಂಭೀರ ಗಾಯಗೊಂಡಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿಪಾಳ್ಯ ಅಗ್ರಹಾರ ನಿವಾಸಿಗಳಾದ ಸುರೇಶ್(38),

Read more

ಸಿದ್ದಗಂಗಾ ಮಠದಲ್ಲಿ ಮರದ ಕೊಂಬೆ ಬಿದ್ದು ವಿದ್ಯಾರ್ಥಿ ಸಾವು

ತುಮಕೂರು,ನ.28-ಸಿದ್ದಗಂಗಾ ಮಠದ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಒಬ್ಬಾತ ಮೃತಪಟ್ಟಿರುವ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದ ನಿವಾಸಿ ಮಲ್ಲೇಶ್ವರ

Read more