ಟರ್ಕಿಯ ಕಪ್ಪು ಸಮುದ್ರದಲ್ಲಿ ಮುಳುಗಿದ ರಷ್ಯಾ ನೌಕೆ, 78 ಮಂದಿ ರಕ್ಷಣೆ

ಇಸ್ತಾನ್‍ಬುಲ್, ಏ.28 – ಟರ್ಕಿಯ ಕಪ್ಪು ಸಮುದ್ರದಲ್ಲಿ ಜಾನುವಾರುಗಳನ್ನು ಒಯ್ಯುತ್ತಿದ್ದ ಹಡಗೊಂದಕ್ಕೆ ಡಿಕ್ಕಿಯಾಗಿ ರಷ್ಯಾದ ಬೇಹುಗಾರಿಕೆ ನೌಕೆ ಮುಳುಗಿದೆ. ಟರ್ಕಿ ಕರಾವಳಿ ಸುರಕ್ಷತಾ ಪ್ರಾಧಿಕಾರ ಈ ದುರ್ಘಟನೆಯನ್ನು

Read more

ಐಎಸ್ ಉಗ್ರರ ದಾಳಿಗೆ ಸಿರಿಯಾ ಜೆಟ್ ಪತನ ; ಇಬ್ಬರು ಪೈಲೆಟ್‍ಗಳು ಬಲಿ

ಅಂಕಾರ, ಮಾ.6-ಟರ್ಕಿ ಪ್ರದೇಶದಲ್ಲಿ ಪತನಗೊಂಡ ಸಿರಿಯಾ ಸರ್ಕಾರದ ಯುದ್ದ ವಿಮಾನವನ್ನು ತಾವೇ ಹೊಡೆದುರುಳಿಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳು ಘೋಷಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೈಲೆಟ್‍ಗಳು ಸಾವಿಗೀಡಾಗಿದ್ದಾರೆ.

Read more

ಟರ್ಕಿಯಲ್ಲಿ 12 ಸಾವಿರ ಪೊಲೀಸ್ ಅಧಿಕಾರಿಗಳ ಸಸ್ಪೆಂಡ್

ಅಂಕಾರಾ, ಅ.4– ಟರ್ಕಿಯಲ್ಲಿ ನಡೆದ ಕ್ಷಿಪ್ರ ಕ್ರಾಂತಿ ಹಿನ್ನೆಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೊಲೀಸ್ ಕೇಂದ್ರ ಕಚೇರಿ ತಿಳಿಸಿದೆ. ಟರ್ಕಿಯಲ್ಲಿ

Read more

ಸಿರಿಯಾ : ಮದುವೆ ಮನೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 30ಕ್ಕೂ ಹೆಚ್ಚು ಮಂದಿ ಸಾವು

ಅಂಕಾರ, ಆ.21-ಸಿರಿಯಾ ಗಡಿಗೆ ಹೊಂದಿಕೊಂಡಿರುವ ಟರ್ಕಿ ದೇಶದ ಗಾಜಿಯಾನ್ಟೆಪ್ನಲ್ಲಿ ನಿನ್ನೆ ಮಧ್ಯರಾತ್ರಿ ಮದುವೆ ಸಮಾರಂಭವೊಂದರ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು ,

Read more