ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 8 ಕೋಟಿ ಲೂಟಿ, ಟಿವಿಸಿಸಿ ತನಿಖೆಗೆ ಆದೇಶ

ಬೆಂಗಳೂರು, ಅ.13- ಸುಸ್ಥಿತಿಯಲ್ಲಿರುವ ರಸ್ತೆಗಳ ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಸಾರ್ವಜನಿಕರ 8 ಕೋಟಿ ಹಣವನ್ನು ಬಿಬಿಎಂಪಿ ಅಕಾರಿಗಳು ಪೋಲು ಮಾಡಲು ಮುಂದಾದ ಪ್ರಕರಣವನ್ನು ಆಡಳಿತಾಕಾರಿ ಟಿವಿಸಿಸಿ ತನಿಖೆಗೆ

Read more