ಸಮಾಧಿಯಿಂದ 2 ಶವಗಳನ್ನು ಹೊರತೆಗೆದು ತಲೆ ಕತ್ತರಿಸಿಕೊಂಡು ಹೋದರು..!

ತುಮಕೂರು, ಆ.10-ಸಮಾಧಿಯಾಗಿದ್ದ ಇಬ್ಬರು ವ್ಯಕ್ತಿಗಳ ತಲೆಯನ್ನು ಕತ್ತರಿಸಿಕೊಂಡು ಹೋಗಿರುವ ಭೀಭತ್ಸ ಘಟನೆಯೊಂದು ಶಿರಾ ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದ

Read more