ಗೋ ವಧೆ ಶಂಕೆ ಮೇಲೆ ಗುಂಪು ಥಳಿತಕ್ಕೆ ವ್ಯಕ್ತಿ ಬಲಿ

ಕುಂಠಿ(ಜಾರ್ಖಂಡ್), ಸೆ.23-ಗೋವು ವಧೆ ಶಂಕೆ ಮೇರೆಗೆ ಉದ್ರಿಕ್ತ ಗುಂಪಿನ ದಾಳಿಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಹತನಾಗಿ ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ ಕುಂಠಿ ಜಿಲ್ಲೆಯಲ್ಲಿ ನಡೆದಿದೆ. ಜಲತಂಗ

Read more