ದಾಳಿ ಮಾಡಿದರೆ ಬುದ್ದಿ ಕಲಿಸಲು ನಾವು ರೆಡಿ : ಇರಾನ್‍ಗೆ ದೊಡ್ಡಣ್ಣ ಎಚ್ಚರಿಕೆ

ವಾಷಿಂಗ್ಟನ್,ಮೇ 7- ಅಮೆರಿಕ ಮತ್ತು ಇರಾನ್ ನಡುವೆ ವಿದ್ವೇಷ ಮತ್ತಷ್ಟು ಭುಗಿಲೆದ್ದಿದೆ. ಅಮೆರಿಕ ವಿರುದ್ಧ ಗುಡುಗುತ್ತಿರುವ ಇರಾನ್ ಜೊತೆ ನಾವು ಯುದ್ಧ ಬಯಸುವುದಿಲ್ಲ.  ಆದರೆ ಟೆಹ್ರಾನ್‍ನ ಯಾವುದೇ

Read more