‘ರತ್ನನ್ ಪ್ರಪಂಚ’ ಟ್ರೇಲರ್ 22ಕ್ಕೆ ಬಿಡುಗಡೆ

ಬೆಂಗಳೂರು,  ಅ.14 2021: ಪ್ರೈಮ್ ವಿಡಿಯೋ ತನ್ನ ಮುಂಬರುವ ಟ್ರಾವೆಲ್ ಕಾಮಿಡಿ ಡ್ರಾಮಾ ರತ್ನನ್ ಪ್ರಪಂಚ ಬಿಡುಗಡೆಯನ್ನು ಅಕ್ಟೋಬರ್ 22, 2021 ರಂದು ಸೇವೆಯಲ್ಲಿ ಬಿಡುಗಡೆ ಮಾಡಲು

Read more

ಕಾಶೀನಾಥ್ ಅವರ ಅಗಲಿಕೆ ಕುರಿತು ನಟಿ, ಸಚಿವೆ ಉಮಾಶ್ರೀ ಹೇಳಿದ್ದೇನು ..?

ಬೆಂಗಳೂರು,ಜ.18-ನಟ, ನಿರ್ಮಾಪಕ, ನಿರ್ದೇಶಕ ಕಾಶೀನಾಥ್ ಅವರು ಅನಂತ ಪ್ರತಿಭೆಯ ಗಣಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀಯವರು ಅಭಿಪ್ರಾಯಪಟ್ಟಿದ್ದಾರೆ. ಕಾಶೀನಾಥ್ ಅವರ ನಿಧನಕ್ಕೆ

Read more

ತೇರದಾಳ ಕ್ಷೇತ್ರದಲ್ಲಿ ಉಮಾಶ್ರೀ ವಿರುದ್ಧ ಯಡಿಯೂರಪ್ಪ ಕಣಕ್ಕೆ

ಬೆಂಗಳೂರು, ಸೆ.26- ಕೇಂದ್ರ ಬಿಜೆಪಿ ವರಿಷ್ಠರ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿ.ಎಸ್.ಯಡಿಯೂರಪ್ಪ ಒಲ್ಲದ ಮನಸ್ಸಿನಿಂದಲೇ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಸಮ್ಮತಿಸಿದ್ದಾರೆ.

Read more

ಮೈಸೂರು ದಸರಾದಲ್ಲಿ 42 ಸ್ತಬ್ಧ ಚಿತ್ರ, 201 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು,ಆ.27-ಜಗತ್ ವಿಖ್ಯಾತ ದಸರಾ ಮಹೋತ್ಸವದಲ್ಲಿ 201 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ

Read more

ಅಮಿತ್‍ ಷಾರಂಥ ನೂರು ಜನ ಬಂದರೂ ಕಾಂಗ್ರೆಸ್ ಹೆದರೋಲ್ಲ : ಉಮಾಶ್ರೀ

ಬಾಗಲಕೋಟೆ, ಆ.15-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಂತಹ ನೂರು ಜನ ಬಂದರೂ ಕಾಂಗ್ರೆಸ್ ಅಂಜುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ

Read more

ಖಾಲಿ ಉಳಿದಿದ್ದ ರಂಗಾಯಣ ನಿರ್ದೇಶಕರ ಹುದ್ದೆಗಳ ಭರ್ತಿ : ಉಮಾಶ್ರೀ

ಬೆಂಗಳೂರು, ಜೂ.19- ರಾಜ್ಯದಲ್ಲಿ ಖಾಲಿ ಉಳಿದಿದ್ದ ರಂಗಾಯಣ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

Read more

ಮುಂದಿನ ವರ್ಷದಿಂದ ಚೌಡಯ್ಯ ಪ್ರಶಸ್ತಿ ಮೊತ್ತ 10 ಲಕ್ಷಕ್ಕೆ ಹೆಚ್ಚಳ

ಬೆಂಗಳೂರು,ಮೇ 30-ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವೆ ಉಮಾಶ್ರೀ ಅವರು ತಿಳಿಸಿದ್ದಾರೆ. ಕನ್ನಡ ಮತ್ತು

Read more

ಅಮೂಲ್ಯದಾಖಲೆಗಳ ಡಿಜಿಟಲೀಕರಣ ಪತ್ರಾಗಾರ ಇ-ಕಚೇರಿಗೆ ಚಾಲನೆ

ಬೆಂಗಳೂರು, ಮೇ 2- ರಾಜ್ಯ ಪತ್ರಾಗಾರ ಇಲಾಖೆಯ ಇ-ಕಚೇರಿಯನ್ನು ಕನ್ನಡ ಮತ್ತು ಸಾಂಸ್ಕೃತಿ  ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಾಗಾರ ಇಲಾಖೆ ಈಗಾಗಲೇ

Read more

ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು,ಫೆ.21-ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಉಮಾಶ್ರೀ

Read more

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಂಕಲ್ಪ : ಸಚಿವೆ ಉಮಾಶ್ರೀ

  ಬೆಂಗಳೂರು,ಜ.11- ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮಹತ್ತರ ಹೊಣೆ ಹೊತ್ತಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಂಥ ಮಕ್ಕಳಿಗೆ ಧನ ಸಹಾಯವನ್ನು ನೀಡುತ್ತಿದೆ ಎಂದು

Read more