“ರಾಜ್ಯದಲ್ಲಿ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ ನನಗ್ಯಾವ ಹುದ್ದೆ ಕೊಡ್ತಾರೋ ಗೊತ್ತಿಲ್ಲ”

ಬೆಂಗಳೂರು, ಅ.16- ಈಗಾಗಲೇ ರಾಜ್ಯದಲ್ಲಿರುವ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ಇನ್ಯಾವ ದೊಡ್ಡ ಹುದ್ದೆ ಕೊಡುತ್ತಾರೋ ಗೊತ್ತಿಲ್ಲ, ಯಾವುದೇ ದೊಡ್ಡ ಹುದ್ದೆಯಾದರೂ ಅದು

Read more