ಉದ್ಯೋಗದ ಕೊರತೆ ನಿರುದ್ಯೋಗಕ್ಕಿಂತ ಗಂಭೀರ ಸಮಸ್ಯೆ : ನೀತಿ ಆಯೋಗ

ನವದೆಹಲಿ, ಮೇ 28-ಉದ್ಯೋಗದ ತೀವ್ರ ಕೊರತೆ ಅಥವಾ ಅಪೂರ್ಣ ಉದ್ಯೋಗವು ನಿರುದ್ಯೋಗಕ್ಕಿಂತಲೂ ಗಂಭೀರ ಸಮಸ್ಯೆ ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ರೂಪಿಸಲು ಸಲಹೆ ಮಾಡುವ ನೀತಿ ಆಯೋಗ

Read more