ವಿಶ್ವದ ಪ್ರಮುಖ ಎಜುಟೆಕ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿದ ಯೂನಿಫಾರಂ ಜಂಕ್ಷನ್

ಬೆಂಗಳೂರು, ಜುಲೈ 14, 2021: ಭಾರತದ ಪ್ರಮುಖ ವೈವಿಧ್ಯಮಯ ಕ್ಷೇತ್ರಗಳ ವ್ಯಾಪಾರದ  ಗ್ರೂಪ್ ಗಳಲ್ಲಿ ಒಂದಾದ 116 ವರ್ಷದ ಅರವಿಂದ ಮಫತ್ ಲಾಲ್ ಗ್ರೂಪ್ ನ ಸಂಸ್ಥೆ  ಯೂನಿಫಾರಂ ಜಂಕ್ಷನ್ ಇಂದು ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ತಂತ್ರಜ್ಞಾನ ಮತ್ತು ಸೇವೆಗಳ ಕ್ಷೇತ್ರದ ದಿಗ್ಗಜ ಇಸ್ರೇಲ್ ನ x10ed ನೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಇದರಿಂದಾಗಿ   ವಿಶ್ವದ ಪ್ರಮುಖ ಎಜುಟೆಕ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿದಂತಾಗಿದೆ. ಯೂನಿಫಾರಂ ಜಂಕ್ಷನ್  ಕೆ-12 ಶಾಲೆಗಳಿಗೆ ಭಾರತದ

Read more