ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಏಳು ಮಕ್ಕಳ ಸಾವು

ಶಹಜಾನ್ಪುರ್,ಸೆ.2-ಉತ್ತರ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಡೆ ಸಿಡಿಲು ಬಡಿದು ಏಳು ಮಕ್ಕಳು ಸಾವನ್ನಪ್ಪಿ, ಆರು ಜನ ಗಾಯಗೊಂಡ ಘಟನೆ ಶಹಜಾನ್ಪುರ್‍ದಲ್ಲಿ ನಡೆದಿದೆ. ಶಮ್‍ಶೆರ್ಪುರ್ ಗ್ರಾಮದಲ್ಲಿ ಭಾರಿ ಮಳೆಯ

Read more