ಆಂಬ್ಯುಲೆನ್ಸ್ ಸಿಗದೇ ಸೈಕಲ್ ಮೇಲೆ ಮಗುವಿನ ಶವ ಸಾಗಿಸಿದ ತಂದೆ…!

ಲಕ್ನೋ, ಜೂ.14-ಆಂಬ್ಯುಲೆನ್ಸ್ ಸೌಲಭ್ಯ ಲಭಿಸದೇ ಮೃತದೇಹಗಳನ್ನು ವಿವಿಧ ರೀತಿಯಲ್ಲಿ ಸಾಗಿಸುತ್ತಿರುವ ಮನಕಲಕುವ ಘಟನೆಗಳು ದೇಶದ ವಿವಿಧೆಡೆ ವರದಿಯಾಗುತ್ತಿರುವಾಗಲೇ, ಉತ್ತರಪ್ರದೇಶದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಮತ್ತೊಂದು ಪ್ರಕರಣ ನಡೆದಿದೆ.

Read more