ಹೈವೇ ರಾಬರಿಗಳ ಕಿಂಗ್‍ಪಿನ್ ಸೇರಿದಂತೆ 9 ಡಕಾಯಿತರ ಸೆರೆ

ನೋಯ್ದಾ, ಸೆ.9(ಪಿಟಿಐ)- ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ(ಎಸ್‍ಟಿಎಫ್) ಸಿಬ್ಬಂದಿ ಹೆದ್ದಾರಿ ಡಕಾಯಿತರ ಗ್ಯಾಂಗೊಂದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.  ಹಲವಾರು ಹೈವೇ ರಾಬರಿಗಳೂ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ

Read more