ಉರಿ ದಾಳಿಯ ಹೊಣೆ ಹೊತ್ತ ಪಾಕ್’ನ ಲಷ್ಕರ್-ಎ-ತಯಬಾ ಉಗ್ರ ಸಂಘಟನೆ

ನವದೆಹಲಿ ಅ.25 : ಸೆಪ್ಟೆಂಬರ್ 18 ರಂದು ನಡೆದ ಕಾಶ್ಮೀರದ ಉರಿ ಸೇನಾ ನೆಲೆಯ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತಯಬಾ ಉಗ್ರ ಸಂಘಟನೆ ಹೊತ್ತು ಕೊಂಡಿದೆ.

Read more

ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನ ಸೇಡು ತೀರಿಸಿಕೊಳ್ಳಲು ಉಗ್ರರ ಹುನ್ನಾರ

ಶ್ರೀನಗರ,ಅ.12-ಉರಿ ದಾಳಿ ಪ್ರತೀಕಾರವಾಗಿ ಭಾರತೀಯ ಸೇನೆಯು ಸೀಮಿತ ದಾಳಿ ನಡೆಸಿ ಪ್ರತ್ಯುತ್ತರ ನೀಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಲಷ್ಕರ್ -ಎ-ತೊಯ್ಬ ಉಗ್ರರು ದಾಳಿಗೆ ಸಂಚು

Read more

ಉರಿ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಸಾವು : ಹುತಾತ್ಮರ ಸಂಖ್ಯೆ 19 ಕ್ಕೆ

ಜಮ್ಮು , ಸೆ.30 : ಜಮ್ಮು-ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆ ಮೇಲೆ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ ಉಗ್ರ ಗಾಮಿಗಳು ನಡೆಸಿ ದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ

Read more

‘ಉರಿ’ ಪ್ರತೀಕಾರ : ಪಾಕ್ ಉಗ್ರರ ನೆಲೆಗಳನ್ನು ಹುಡುಕಿ ಹೊಡೆದ ಭಾರತೀಯ ಸೇನೆ

ನವದೆಹಲಿ, ಸೆ.29– ಉರಿಯಲ್ಲಿ ಭಾರತೀಯ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಪ್ರತೀಕಾರವಾಗಿ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಈ ದಾಳಿಯಲ್ಲಿ

Read more

ಮೋದಿ ಮನ್-ಕಿ-ಬಾತ್‍ನಲ್ಲಿ ಉರಿ ಅಟ್ಯಾಕ್, ಪ್ಯಾರಾಲಿಂಪಿಕ್ಸ್ ಸಾಧಕರ ಕುರಿತು ಪ್ರಸ್ತಾಪ

ನವದೆಹಲಿ, ಸೆ.25– ಪ್ರಧಾನಿ ನರೇಂದ್ರಮೋದಿ ಇಂದು ತಮ್ಮ ಮನ್-ಕಿ-ಬಾತ್ ರೇಡಿಯೋ ಭಾಷಣದ ಮೂಲಕ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ, ಪ್ಯಾರಾಲಿಂಪಿಕ್ಸ್‍ನಲ್ಲಿ

Read more

ಉರಿ ಸೆಕ್ಟರ್ ನಿಂದ ಸುಮಾರು 75 ಕಿ.ಮೀ ದೂರದಲ್ಲಿ ಮತ್ತೆ ಉಗ್ರರ ದಾಳಿ

ಶ್ರೀನಗರ, ಸೆ.20– ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿರುವ ಬೆನ್ನ ಉಗ್ರರು ದುಷ್ಕೃತ್ಯ ಮುಂದುವರಿಸಿದ್ದಾರೆ. ಉರಿ ಸೆಕ್ಟರ್ನಿಂದ ಸುಮಾರು 75 ಕಿ.ಮೀ. ದೂರದಲ್ಲಿರುವ ಹಂದ್ವಾರದಲ್ಲಿ ದಾಳಿ ನಡೆಸಿದ್ದಾರೆ.

Read more

ಪಾಕ್ ಜೊತೆಗಿನ ಜಂಟಿ ಸೇನಾ ತಾಲೀಮು ರದ್ದುಗೊಳಿಸಿದ ರಷ್ಯಾ

ಮಾಸ್ಕೊ ಸೆ.20 : ಕಾಶ್ಮೀರದ ಉರಿ ಸೆಕ್ಟರ್ ನಲ್ಲಿರುವ ಸೇನಾ ಕಚೇರಿ ಮೇಲೆ ಪಾಕಿಸ್ತಾನ ಭಯೋತ್ಪಾದಕರು ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾ ಪಾಕಿಸ್ತಾನದೊಂದಿಗೆ ಈ ಹಿಂದೆಯೇ ನಿಗದಿಯಾಗಿದ್ದ

Read more