ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕ್‍ಗೆ ಭಾರತ-ಅಮೆರಿಕಾ ಮತ್ತೊಮ್ಮೆ ವಾರ್ನಿಂಗ್

ವಾಷಿಂಗ್ಟನ್, ಮಾ.14- ಭಯೋತ್ಪಾದ ಸಂಘಟನೆಗಳು ಮತ್ತು ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಪಾಕಿಸ್ತಾನಕ್ಕೆ ವಿಶ್ವದ ವಿವಿಧ ದೇಶಗಳು ಒತ್ತಡ ಹೇರುತ್ತಿರುವಾಗಲೇ ಭಾರತ ಮತ್ತು ಅಮೆರಿಕಾ ಮತ್ತೊಮ್ಮೆ

Read more