ಅಮಲಿನಲ್ಲಿ ಜನರ ಮೇಲೆ ಟ್ರಕ್ ನುಗ್ಗಿಸಿದ ಕುಡುಕ, 5 ಮಂದಿ ಬಲಿ

ಮೀರತ್,ಆ.30-ಕುಡಿದ ಅಮಲಿನಲ್ಲಿ ಚಾಲಕನೊಬ್ಬ ಜನರ ಮೇಲೆ ಟ್ರಕ್ ನುಗ್ಗಿಸಿದ್ದರಿಂದ ಐವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಮೀರತ್‍ನ ಟಿಪಿನಗರದಲ್ಲಿ ಘಟನೆ ಜರುಗಿದ್ದು, 100 ಕಿ.ಮೀ.

Read more