26 ವರ್ಷಗಳ ಬಳಿಕ ಆರೋಪಿ ಖುಲಾಸೆ

ಮುಜಾಫರ್‍ನಗರ,ನ.24- ಶಸ್ತ್ರಾಸ್ತ್ರ ಅನಿಯಮದಡಿ ದಾಖಲಿಸಲಾದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು 26 ವರ್ಷಗಳ ಬಳಿಕ ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಯಾವುದೇ ಸಾಕ್ಷ್ಯ ಒದಗಿಸಿ ಈ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ

Read more