15 ದಿನದೊಳಗೆ ಬಿಜೆಪಿಯ ಎಲ್ಲ ಮುಖಂಡರೂ ಆಸ್ತಿ ವಿವರ ಬಹಿರಗೊಳಿಸುವಂತೆ ಯೋಗಿ ತಾಕೀತು

ಲಕ್ನೋ, ಮಾ.20- ಬಿಜೆಪಿಯ ಎಲ್ಲ ಮುಖಂಡರೂ ಇನ್ನು 15 ದಿನಗಳ ಒಳಗೆ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಬೇಕೆಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಕೀತು ಮಾಡಿದ್ದಾರೆ.

Read more