ಪೆಟ್ರೋ-ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ : ಆರು ಮಂದಿ ಸಾವು

ಬಿಜ್ನೋರ್(ಉ.ಪ್ರ.), ಸೆ.12 (ಪಿಟಿಐ)- ಉತ್ತರ ಪ್ರದೇಶದ ಬಿಜ್ನೋರ್‍ನ ರಾಸಾಯನಿಕ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಮೀಥೇನ್ ಅನಿಲ ಸಿಲಿಂಡರ್ ಸ್ಪೋಟಗೊಂಡು ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಭೀಕರ

Read more