ಯುಪಿ ಮತ್ತು ಉತ್ತರಖಾಂಡ್ ಮಾಜಿ ಸಿಎಂ, ಅಪರೂಪದ ರಾಜಕಾರಣಿ ಎನ್‌.ಡಿ.ತಿವಾರಿ ಇನ್ನಿಲ್ಲ

ನವದೆಹಲಿ. ಅ. 8 : ಅಪರೂಪದ ರಾಜಕಾರಣಿ ಎನ್‌. ಡಿ. ತಿವಾರಿ ವಿಧಿವಶರಾಗಿದ್ದಾರೆ. ನವದೆಹಲಿಯಲ್ಲಿ ಸಾಕೇತ್‌ ಮಾಕ್ಸ್‌ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದು, ಅವರಿಗೆ 93 ವರ್ಷ ವಯಸ್ಸಾಗಿತ್ತು.

Read more