ರಾಜ್ಯಪಾಲ ವಿ.ಆರ್.ವಾಲಗೆ ಉಪರಾಷ್ಟ್ರಪತಿ ಹುದ್ದೆ…?
ಬೆಂಗಳೂರು,ಮಾ.24-ರಾಜ್ಯಪಾಲ ವಿ.ಆರ್.ವಾಲ ಅವರಿಗೆ ಉಪರಾಷ್ಟ್ರಪತಿ ಹುದ್ದೆ ದೊರೆಯಲಿದೆಯೇ…? ರಾಜಕೀಯ ಪಡೆಸಾಲೆಯಲ್ಲಿ ಇಂಥದೊಂದು ವದ್ದಂತಿ ಹಬ್ಬಿದ್ದು ವಜುಭಾಯಿ ವಾಲ ಅವರನ್ನು ಉಪರಾಷ್ಟ್ರಪತಿ ಮಾಡಲು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ
Read more