“ರಾಜೀನಾಮೆ ಕೊಟ್ಟು ಹೋಗ್ತೀನಿ ಅಷ್ಟೇ” : ವೇದಿಕೆಯಲ್ಲೇ ಸಿಟ್ಟಾದ ಸಿಎಂ…!

ಬೆಂಗಳೂರು : ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಯಾರಾದರೂ ನನ್ನ ಮೇಲೆ ಒತ್ತಡ ಹಾಕಿದರೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ನಿರ್ಗಮಿಸುತ್ತೇನೆಂದು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಎಚ್ಚಸಿದ್ದಾರೆ. ಒಂದೆಡೆ,

Read more