ಮೇಲುಕೋಟೆ ವೈರಮುಡಿಗೆ ಕೆಎಸ್ಟಿಡಿಸಿ ವಿಶೇಷ ಸಾರಿಗೆ ಸೌಲಭ್ಯ
ಬೆಂಗಳೂರು, ಮಾ.19- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂಬರುವ ಮಾ.26ರಂದು ಮೇಲುಕೋಟೆಯಲ್ಲಿ ನಡೆಯಲಿರುವ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವಕ್ಕೆ ಭಕ್ತಾದಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
Read more