ಅಧ್ಯಕ್ಷರಾಗಿ ವೈಶಾಲಿ ಘಂಟಿ ಅವಿರೋಧ ಆಯ್ಕೆ

ಇಳಕಲ್,ಫೆ.4- ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ನಗರಸಭೆ ಅಧ್ಯಕ್ಷರಾಗಿ 1ನೇ ವಾರ್ಡಿನ 5ನೇ ಡಿವ್ಹಿಜನ್ ಕಾಂಗ್ರೆಸ್ ಸದಸ್ಯೆ ವೈಶಾಲಿ ಸಿದ್ದಪ್ಪ ಘಂಟಿ (ಸೂಳಿಭಾವಿ) ಅವಿರೋಧವಾಗಿ ಆಯ್ಕೆಯಾದರು.

Read more