ಮುನಿಸಿಕೊಂಡ ವಾಲ್ಮೀಕಿ ಸಮುದಾಯದ ಶ್ರೀರಾಮುಲುಗೆ ಸಂಪುಟದಲ್ಲಿ ಪ್ರಬಲ ಖಾತೆ..?
ಬೆಂಗಳೂರು,ಡಿ.19-ಮುನಿಸಿಕೊಂಡಿರುವ ವಾಲ್ಮೀಕಿ ಸಮುದಾಯವನ್ನು ತೃಪ್ತಿಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ , ಸಮುದಾಯದ ಸಚಿವ ಶ್ರೀರಾಮುಲುಗೆ ಸಂಪುಟದಲ್ಲಿ ಪ್ರಬಲ ಖಾತೆ ನೀಡಲು ಸಮ್ಮತಿಸಿದ್ದಾರೆ. ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಪದವಿ ನೀಡಬೇಕೆಂದು
Read more