ಬೆಳ್ತಂಗಡಿ ಕಾಂಗ್ರೆಸ್‍ನಲ್ಲಿ ಭಿನ್ನಮತ, ಮಾಜಿ ಶಾಸಕ ವಸಂತ ಬಂಗೇರ ಅಸಮಾಧಾನ

ಬೆಳ್ತಗಂಡಿ, ಡಿ.7- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ,ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರ ಅಸಮಧಾನ ಹೊರ ಹಾಕಿದ್ದಾರೆ.

Read more